02 Mar 2020 • Episode 11 : ಶಿವಾನಿಯೊಂದಿಗೆ ತ್ರಿಕಾಲ ಮುನಿ ಸಂಪರ್ಕ ಸಾಧಿಸುತ್ತಾರೆ - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ಇಂದಿನ ನಾಗಿಣಿ 2 ಸಂಚಿಕೆಯಲ್ಲಿ, ತ್ರಿಕಾಲ ಮುನಿ ಹಾಗು ನಾಗಮಾತಾ ನಾಗಲೋಕದ ಅಸ್ತಿತ್ವದ ಬಗ್ಗೆ ಚಿಂತಿತರಾಗುತ್ತಾರೆ. ತ್ರಿವಿಕ್ರಮ ಕುಡಿದ ಮತ್ತಿನಲ್ಲಿ ವೇಗವಾಗಿ ಕಾರನ್ನು ಚಲಿಸುತ್ತಾನೆ. ಒಂದೆಡೆ, ತ್ರಿವಿಕ್ರಮನ ಜಾತಕದಲ್ಲಿ ಸರ್ಪದೋಷ ಬಗ್ಗೆ ತಿಳಿದು ಎಲ್ಲರೂ ಆತಂಕಕ್ಕೆ ಒಳಗಾಗುತ್ತಾರೆ. ನಂತರ, ಬಂಧನದಲ್ಲಿರುವ ಶಿವಾನಿಯೊಂದಿಗೆ ತ್ರಿಕಾಲ ಮುನಿ ಸಂಪರ್ಕ ಸಾಧಿಸುತ್ತಾರೆ.
Details About ನಾಗಿನಿ - 2 Show:
Release Date | 2 Mar 2020 |
Genres |
|
Audio Languages: |
|
Cast |
|
Director |
|