11 Dec 2020 • Episode 188 : ಸಾಂಬಶಿವನ ಸಂದೇಶದಿಂದ ದಿಗ್ವಿಜಯ್ ವಿಚಲಿತನಾಗುತ್ತಾನೆ - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ತ್ರಿಶೂಲ್ ಶಿವಾನಿಗೆ ನಾಗಕನ್ನಿಕೆ ಹೂ ಕೊಟ್ಟಿದ್ದನ್ನು ತಿಳಿದು ತ್ರಿವಿಕ್ರಮ್ ಸಿಟ್ಟಾಗುತ್ತಾನೆ. ಸಾಂಬಶಿವನ ಸಂದೇಶದಿಂದ ದಿಗ್ವಿಜಯ್ ವಿಚಲಿತನಾಗುತ್ತಾನೆ. ನಂತರ, ತ್ರಿವಿಕ್ರಮ್ ಮಹಾಮಾಯಿಯನ್ನು ಹುಡುಕುತ್ತಾನೆ ಹಾಗು ಅವಳಿಂದ ಸತ್ಯ ತಿಳಿದು ಬೆರಗಾಗುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ನಾಗಿಣಿ 2 ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ನಾಗಿನಿ - 2 Show:
Release Date | 11 Dec 2020 |
Genres |
|
Audio Languages: |
|
Cast |
|
Director |
|