04 Jun 2020 • Episode 44 : ತ್ರಿವಿಕ್ರಮ್ ಆದಿಷೇಶನ ಪುನರ್ಜನ್ಮವೇ? - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ಇಂದಿನ ನಾಗಿಣಿ 2 ಸಂಚಿಕೆಯಲ್ಲಿ, ಮನೆಯ ಮುಂದೆ ಹಾವು ಕಂಡು ನಂದೀಶ್ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಭಯಭೀತನಾಗುತ್ತಾನೆ. ಒಂದೆಡೆ, ನಂದೀಶ್ ಹೇಳಿದ್ದನ್ನು ಕೇಳಿ ದಿಗ್ವಿಜಯ್ ಚಿಂತಿತನಾಗುತ್ತಾನೆ. ಆದಿಶೇಷ ನನ್ನು ಕಂಡುಹಿಡಿಯುವಲ್ಲಿ ಶಿವಾನಿ ಹಾಗು ನೀಲಿ ಮತ್ತಷ್ಟು ಗೊಂದಲಕ್ಕೆ ಸಿಲುಕುತ್ತಾರೆ. ತ್ರಿಶೂಲ್ ನ ಕನಸು ಕೇಳಿ ಶಿವಾನಿ ವಿಚಲಿತಳಾಗುತ್ತಾಳೆ.
Details About ನಾಗಿನಿ - 2 Show:
Release Date | 4 Jun 2020 |
Genres |
|
Audio Languages: |
|
Cast |
|
Director |
|