12 Jan 2025 • Episode 111 : ಮೈಥಿಲಿ ಶಿವರಾಜ್ ನ ಕೋಣೆಯಲ್ಲಿ ಕೂಡಿ ಹಾಕುತ್ತಾಳೆ
ಟಗ್ ಆಫ್ ವಾರ್ ಆಟದ ವೇಳೆ ಪುರುಷೋತ್ತಮ್ ಮೈಥಿಲಿಯನ್ನ ಗಾಯಗೊಳಿಸದಂತೆ ರಕ್ಷಿಸುತ್ತಾನೆ. ಶಿವರಾಜ್ ಅನುಚಿತವಾಗಿ ವರ್ತಿಸಲು ಯತ್ನಿಸಿದಾಗ, ಮೈಥಿಲ ಅವನನ್ನ ಹೊಡೆದು ಕೋಣೆಯಲ್ಲಿ ಕೂಡಿ ಹಾಕುತ್ತಾಳೆ. ಶಿವರಾಜ್ ನ ಬಂಧಿಸಲು ಪೊಲೀಸರು ಆಗಮಿಸುತ್ತಾರೆ.
Details About ಮೊಮ್ಮಗಳು Show:
Release Date | 12 Jan 2025 |
Genres |
|
Audio Languages: |
|