12 Apr 2025 • Episode 204 : ಗಗನ್ ಹಾಗು ಭೂಮಿಯ ಮದುವೆ ಬಗ್ಗೆ ಶಾರದಾಳ ಆಲೋಚನೆ
ನಕ್ಷತ್ರ ಅಪೂರ್ವಾಳ ಚಿಕ್ಕಮ್ಮಗೆ ಚಮಕ್ ನೀಡುತ್ತಾಳೆ. ಒಂದೆಡೆ, ಚರಣ್ ಗಗನ್ ನ ಮದುವೆಯ ಬಗ್ಗೆ ಮಾತನಾಡಿದಾಗ ಭೂಮಿ ನಾಚಿಕೊಂಡು ಕೆಂಪಾಗುತ್ತಾಳೆ. ನಂತರ, ಶಾರದಾ ಗಗನ್ ಹಾಗು ಭೂಮಿಯ ಮದುವೆ ಮಾಡಿಸುವ ಬಗ್ಗೆ ಹೇಳಿದಾಗ ಕೃಷ್ಣ ಆಘಾತಗೊಳ್ಳುತ್ತಾನೆ.
Details About ಮೇಘಸಂದೇಶ Show:
Release Date | 12 Apr 2025 |
Genres |
|
Audio Languages: |
|