13 Feb 2025 • Episode 129 : ಇಂದುಳ ಮದುವೆ ರದ್ದಾಗುತ್ತದೆ
ನಾರಾಯಣ ಮದುವೆಯನ್ನು ತಡೆದು, ಇಂದು ತನಗೆ ಮೋಸಮಾಡಿದ್ದಾಳೆಂದು ಆರೋಪಿಸಿದಾಗ, ಚರಣ್ ನಾರಾಯಣನ ಕೆನ್ನೆಗೆ ಬಾರಿಸುತ್ತಾನೆ. ನಾರಾಯಣ ತೋರಿಸಿದ ಸಾಕ್ಷಿಗಳು ಶರತ್ ಚಂದ್ರ ಹಾಗು ಇತರರನ್ನು ಆಘಾತಗೊಳಿಸುತ್ತದೆ. ನಂತರ, ಇಂದುಳ ಮದುವೆ ರದ್ದಾಗುತ್ತದೆ.
Details About ಮೇಘಸಂದೇಶ Show:
| Release Date | 13 Feb 2025 |
| Genres |
|
| Audio Languages: |
|
