04 Dec 2024 • Episode 38 : ಅಪೂರ್ವಾಳ ಮಾತಿಗೆ ಗಗನ್ ಎಚ್ಚರಿಕೆ ನೀಡುತ್ತಾನೆ
ಭೂಮಿಗೆ ಸಹಾಯ ಮಾಡಲು ಗಗನ್ ಆಗಮಿಸಿದಾಗ, ಅಪೂರ್ವ ಅವನನ್ನು ನಿಂದಿಸುತ್ತಾಳೆ. ಅಪೂರ್ವ ತನ್ನ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಗಗನ್ ಎಚ್ಚರಿಸುತ್ತಾನೆ. ತನ್ನ ತಾಯಿಯ ಮಾತುಗಳನ್ನು ನೆನೆದು, ಗಗನ್ ಭೂಮಿಯನ್ನ ತನ್ನ ಮನೆಗೆ ಕರೆದೊಯ್ಯುತ್ತಾನೆ.
Details About ಮೇಘಸಂದೇಶ Show:
Release Date | 4 Dec 2024 |
Genres |
|
Audio Languages: |
|