23 Sep 2025 • Episode 373 : ಭೂಮಿ ಗಂಭೀರ ಅಪಘಾತಕ್ಕೆ ಒಳಗಾಗುತ್ತಾಳೆ
ನಕ್ಷತ್ರ ಗಗನ್ ನ ಮುಂದೆ ಭೂಮಿಯನ್ನು ಕೆಟ್ಟವಳನ್ನಾಗಿ ಮಾಡಲು ಪ್ರಯತ್ನಿಸುತ್ತಾಳೆ. ಅಪೂರ್ವ ಶಾರದಾಳ ಮನೆಯಿಂದ ಸಾಕ್ಷಿಯಿರುವ ಗೊಂಬೆಯನ್ನು ಕದಿಯಲು ಪ್ರಯತ್ನಿಸುತ್ತಾಳೆ. ನಂತರ, ಸಾಧನಾಳ ಗೂಂಡಾ ಭೂಮಿಯ ಮೇಲೆ ಕಾರು ಹರಿಸುತ್ತಾನೆ.
Details About ಮೇಘಸಂದೇಶ Show:
Release Date | 23 Sep 2025 |
Genres |
|
Audio Languages: |
|