16 Mar 2025 • Episode 169 : ಅಪೂರ್ವ ಭೂಮಿಗೆ ತೊಂದರೆ ಕೊಡುತ್ತಾಳೆ
ಅಡುಗೆ ಮಾಡುವಂತೆ ಅಪೂರ್ವ ಭೂಮಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಾಳೆ ಹಾಗು ಊಟದ ವೇಳೆ ಅವಳಿಗೆ ತೊಂದರೆ ಕೊಡುತ್ತಾಳೆ. ಭೂಮಿಯನ್ನ ಹಸಿವಿನಿಂದ ಕೂರಿಸಲು ಅಪೂರ್ವ ಆಹಾರ ಹಾಳುಮಾಡುತ್ತಾಳೆ. ತನ್ನ ಪಾದಗಳಿಗೆ ಮಸಾಜ್ ಮಾಡುವಂತೆ ಭೂಮಿಗೆ ಹೇಳುತ್ತಾಳೆ.
Details About ಮೇಘಸಂದೇಶ Show:
Release Date | 16 Mar 2025 |
Genres |
|
Audio Languages: |
|