30 Oct 2024 • Episode 3 : ಕೃಷ್ಣ ಮೀರಾಳನ್ನು ಮದುವೆಯಾಗುವಂತೆ ಮಾಡಿದ ಅಪೂರ್ವ
ಕೃಷ್ಣನನ್ನು ತನ್ನ ನಿಯಂತ್ರಣದಲ್ಲಿಡಲು, ಅವನು ಮೀರಾಳನ್ನು ಮದುವೆಯಾಗುವಂತೆ ಅಪೂರ್ವ ಮಾಡುತ್ತಾಳೆ. ಬೇರೆಡೆ, ಶೋಭಾಳ ಕಳೆದುಹೋದ ಮಗು ಗಗನ್ ಗೆ ಸಿಗುತ್ತದೆ. ನಂತರ, ಶೋಭಾಳ ಸಾವಿನ ಸುದ್ದಿ ತಿಳಿದು ಶರತ್ ಕಂಗಾಲಾಗುತ್ತಾನೆ.
Details About ಮೇಘಸಂದೇಶ Show:
Release Date | 30 Oct 2024 |
Genres |
|
Audio Languages: |
|