ಕಲ್ಯಾಣಿಗೆ ತೊಂದರೆ ಕೊಡಲು ಸಂಪದಾಳ ಸಂಚು

02 May 2023 • Episode 300 : ಕಲ್ಯಾಣಿಗೆ ತೊಂದರೆ ಕೊಡಲು ಸಂಪದಾಳ ಸಂಚು

ಆಡಿಯೊ ಭಾಷೆಗಳು :

ಕಲ್ಯಾಣಿ ಶೌರ್ಯನಿಗೆ ಪಂಚೆ ಉಟ್ಟುಕೊಳ್ಳಲು ಸಹಾಯ ಮಾಡುತ್ತಾಳೆ. ಕಲ್ಯಾಣಿ ಮತ್ತು ಶೌರ್ಯ ಪರಸ್ಪರ ಚುಂಬಿಸುವುದನ್ನು ಕಂಡು ಸಂಪದ ಸಿಟ್ಟಾಗುತ್ತಾಳೆ. ನಂತರ, ಕಲ್ಯಾಣಿ ತಯಾರಿಸಿದ್ದ ಪ್ರಸಾದವನ್ನು ಹಾಳು ಮಾಡಲು ಸಂಪದ ಸಂಚು ಹೂಡುತ್ತಾಳೆ.

Details About ಮನೆಮಗಳು Show:

Release Date
2 May 2023
Genres
  • ಡ್ರಾಮಾ
  • Romance
Audio Languages:
  • Kannada
Cast
  • Nisarga
  • Sai Kiran
  • Meena Vasu
  • Rupa
  • Rohit