20 Apr 2024 • Episode 7 : ಕ್ಯಾರೆಕ್ಟರ್ ಅಬ್ಸರ್ವೇಷನ್' ಸುತ್ತು
ಆಂಬ್ಯುಲೆನ್ಸ್ ಚಾಲಕರಾದ ಆಶಾ ಪಾತ್ರವನ್ನ ಆಶಿಕಾ ನಿರ್ವಹಿಸಿ ಎಲ್ಲರನ್ನ ಭಾವುಕಗೊಳಿಸುತ್ತಾರೆ. ಭಾಗ್ಯಲಕ್ಷ್ಮಿ ಎಂಬ 85 ವರ್ಷದ ವೃದ್ಧರ ಪಾತ್ರವನ್ನ ರಿಯಾ ಪ್ರಸ್ತುತಪಡಿಸಿ ತೀರ್ಪುಗಾರರಿಂದ ಬ್ಲಾಕ್ ಬಸ್ಟರ್ ಪರ್ಫಾರ್ಮೆನ್ಸ್ ಬಜರ್ ಪಡೆಯುತ್ತಾರೆ.
Details About ಮಹಾನಟಿ Show:
Release Date | 20 Apr 2024 |
Genres |
|
Audio Languages: |
|
Cast |
|