07 Mar 2025 • Episode 551 : ಜಯಂತ್ ಶ್ರೀನಿವಾಸ್ ನ ಮನೆಗೆ ತೆರಳುತ್ತಾನೆ
ಶ್ರೀನಿವಾಸ್ ನಿಂದ ಮತ್ತಷ್ಟು ಹಣ ಕಿತ್ತುಕೊಳ್ಳಲು ಸಂತೋಷ್-ಹರೀಶ್ ಯೋಜಿಸುತ್ತಾರೆ. ಬೇರೆಡೆ, ತನು ವಿಶ್ವನನ್ನ ಹಿಂಬಾಲಿಸುತ್ತಾಳೆ. ಮುಂದೆ, ಜಯಂತ್ ಶ್ರೀನಿವಾಸ್ ನ ಮನೆಗೆ ತೆರಳುತ್ತಾನೆ. ಇದೇ ವೇಳೆ, ಜಾಹ್ನವಿ ತವರಿಗೆ ಹೋಗಲು ನಿರ್ಧರಿಸುತ್ತಾಳೆ.
Details About ಲಕ್ಷ್ಮಿ ನಿವಾಸ Show:
Release Date | 7 Mar 2025 |
Genres |
|
Audio Languages: |
|
Cast |
|
Director |
|