14 May 2024 • Episode 128 : ಜಯಂತ್ ನ ಅಚ್ಚರಿಯಿಂದ ಜಾಹ್ನವಿ ನಾಚಿಕೊಳ್ಳುತ್ತಾಳೆ
ಜಯಂತ್ ನೀಡಿದ ಅಚ್ಚರಿಯಿಂದ ಜಾಹ್ನವಿ ನಾಚಿಕೊಳ್ಳುತ್ತಾಳೆ. ಸಿದ್ದುನ ನಿಶ್ಚಿತ ವಧುನಲ್ಲಿ ಇರಬೇಕಾದ ಗುಣಗಳ ಬಗ್ಗೆ ಸೌಪರ್ಣಿಕಾ ರೇಣುಕಾಳನ್ನು ಪ್ರಶ್ನಿಸುತ್ತಾಳೆ. ಓರ್ವ ವಧು ಇರುವುದಾಗಿ ಸೌಪರ್ಣಿಕಾ ಹೇಳಿದಾಗ ರೇಣುಕಾ ಸಂತಸಗೊಳ್ಳುತ್ತಾಳೆ.
Details About ಲಕ್ಷ್ಮಿ ನಿವಾಸ Show:
| Release Date | 14 May 2024 |
| Genres |
|
| Audio Languages: |
|
| Cast |
|
| Director |
|
