15 Dec 2025 • Episode 833 : ಮರೀಗೌಡನಿಂದ ಸತ್ಯ ತಿಳಿದು ಎದೆಗುಂದಿದ ಭಾವನಾ
ಲಲಿತಾ ಜಾಹ್ನವಿಯನ್ನು ಮರಳಿ ಮನೆಗೆ ಕರೆತಂದಾಗ ತನು ಸಿಟ್ಟಾಗುತ್ತಾಳೆ. ಬೇರೆಡೆ, ಸಂತೋಷ್ ಹಾಗು ಜವರೇಗೌಡನ ಕುತಂತ್ರವನ್ನು ಮರೀಗೌಡ ಬಹಿರಂಗಗೊಳಿಸಿದಾಗ ಭಾವನಾ ಎದೆಗುಂದುತ್ತಾಳೆ. ಮುಂದೆ, ಹರೀಶ್ ನ ಬಾಯಿ ಮುಚ್ಚಿಸಲು ಸಂತೋಷ್ ಉಪಾಯ ಮಾಡುತ್ತಾನೆ.
Details About ಲಕ್ಷ್ಮಿ ನಿವಾಸ Show:
| Release Date | 15 Dec 2025 |
| Genres |
|
| Audio Languages: |
|
| Cast |
|
| Director |
|
