02 Jul 2025 • Episode 1 : ಕರ್ಣನ ಪಯಣ ಶುರು
ಇತರೆ ಕುಟುಂಬ ಸದಸ್ಯರ ದ್ವೇಷವನ್ನ ಮರೆತು, ಕರ್ಣ ಅವರ ಬೇಕು ಬೇಡವನ್ನ ಪೂರೈಸುತ್ತಾನೆ. ಟ್ರಾಫಿಕ್ ನಲ್ಲಿ ಸಿಲುಕಿದ್ದ ಗರ್ಭಿಣಿ ಹೆಣ್ಣು ಹಾಗು ಮಗುಗೆ ಕರ್ಣ ಪುನರ್ಜನ್ಮ ನೀಡುತ್ತಾನೆ. ನಿಧಿ ಕರ್ಣನಿಗೆ ಪ್ರೇಮ ನಿವೇದನೆ ಮಾಡಲು ನಿರ್ಧರಿಸುತ್ತಾಳೆ.
Details About ಕರ್ಣ Show:
Release Date | 2 Jul 2025 |
Genres |
|
Audio Languages: |
|
Cast |
|
Director |
|