• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಶಂಭು ಹಾಗು ನಿಂಗಿ ಅನಿಕಾಳನ್ನು ರೇಗಿಸುತ್ತಾರೆ – ಕಮಲಿ

02 Jul 2020 • Episode 590 : ಶಂಭು ಹಾಗು ನಿಂಗಿ ಅನಿಕಾಳನ್ನು ರೇಗಿಸುತ್ತಾರೆ – ಕಮಲಿ

ಕಮಲಿ
U
19m
ಟಿವಿ ಶೋಗಳು
ಆಡಿಯೊ ಭಾಷೆಗಳು :
ಕನ್ನಡ
ಶೈಲಿ :

ಅನಿಕಾಳ ಮದುವೆ ಪ್ರಸ್ತಾಪದ ವಿಚಾರ ಅವಳ ಜೊತೆ ಮಾತನಾಡುವುದಾಗಿ ಕಮಲಿ ಗೌರಿಗೆ ಹೇಳುತ್ತಾಳೆ. ಒಂದೆಡೆ, ತಾರಾಳ ಮಾತನ್ನು ಕೇಳಿ ರಿಷಿ ಹಾಗು ರಮೇಶ್ ನಿರಾಶರಾಗುತ್ತಾರೆ. ಕಮಲಿ ಅನಿಕಾಳ ಮದುವೆ ಬಗ್ಗೆ ಮಾತನಾಡಿದಾಗ ಅನಿಕಾ ಕಮಲಿಯ ಮೇಲೆ ಕೋಪಗೊಳ್ಳುತ್ತಾಳೆ. ಬೇರೆಡೆ, ರಿಷಿ ರಚನಾಳ ಸವಾಲನ್ನು ಸ್ವೀಕರಿಸುತ್ತಾನೆ. ನಂತರ, ಶಂಭು ಹಾಗು ನಿಂಗಿ ಅನಿಕಾಳನ್ನು ರೇಗಿಸುತ್ತಾರೆ.

Details About ಕಮಲಿ Show:

Release Date
2 Jul 2020
Genres
  • ಡ್ರಾಮಾ
Audio Languages:
  • Kannada
Cast
  • Amulya
  • Rachana
  • Niranjan
Director
  • Ramji
  • Hayavadana
TV Shows By Language
Hindi TV Shows