01 Nov 2019 • Episode 450 : ಚಂದ್ರು ಊರ್ಮಿಳಾ ನನ್ನು ಗೌರಿ ಎಂದು ಕರೆಯುತ್ತಾನೆ – ಕಮಲಿ
ಇಂದಿನ ಕಮಲಿ ಸಂಚಿಕೆಯಲ್ಲಿ, ತನ್ನ ತಾಯಿಯ ಮದುವೆ ಭಾವ ಚಿತ್ರವನ್ನು ತೆಗೆದ ಸ್ಟುಡಿಯೋಗೆ ಕಮಲಿ ತಲುಪುತ್ತಾಳೆ. ಆದರೆ ಸ್ಟುಡಿಯೋ ಮಾಲಿಕನು ಸಹಾಯ ಮಾಡಲು ನಿರಾಕರಿಸುತ್ತಾನೆ. ಬೇರೆಡೆ, ಕಮಲಿಗಾಗಿ ಉಡುಗೊರೆ ತಂದಿರುವ ಬಗ್ಗೆ ರಚನಾ ರಿಷಿಯನ್ನು ಅಣಕಿಸುತ್ತಾಳೆ. ನಂತರ, ಚಂದ್ರು ತನ್ನನು ಗೌರಿ ಎಂದು ಕರೆದಾಗ ಊರ್ಮಿಳಾ ಗೆ ಅವಮಾನವಾಗುತ್ತದೆ.
Details About ಕಮಲಿ Show:
Release Date | 1 Nov 2019 |
Genres |
|
Audio Languages: |
|
Cast |
|
Director |
|