14 Apr 2019 • Episode 2 : ಕಾಮಲಿ ಪಾರಾ ಜಾಥೆ - ಸಂಚಿಕೆ 2 - ಏಏಪ್ರಿಲ್ 14, 2019
ನಿಮ್ಮ ನೆಚ್ಚಿನ ಕಮಲಿ ಹಾಗು ಪಾರು ಧಾರಾವಾಹಿಯ ತಂಡಗಳು ಒಂದೇ ವೇದಿಕೆಯಲ್ಲಿ ಸೇರಿದರೆ, ಮನೋರಂಜನೆಗೆ ಸಾಟಿಯೇ ಇಲ್ಲ! ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಮಲಿ ಪಾರು ಜಾತ್ರೆಯಲ್ಲಿ, ಎರಡೂ ಧಾರಾವಾಹಿಯ ನಟ ನಟಿಯರು ಡ್ಯಾನ್ಸ್, ಆಟ, ಹಾಗು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಬಂದಿದ್ದ ಸಾವಿರಾರು ಜನರನ್ನು ರಂಜಿಸಿದರು. ಮಿಸ್ ಮಾಡದೆ ನೋಡಿ ಕಮಲಿ ಪಾರು ಜಾತ್ರೆ ವಿಶೇಷ ನಿಮ್ಮ ZEE5 ನಲ್ಲಿ!
Details About ಜೀ ರಿಶ್ಟೆ ಆವರ್ಡ್ 2016 Show:
Release Date | 14 Apr 2019 |
Genres |
|
Audio Languages: |
|