30 Mar 2023 • Episode 400 : ನಿತ್ಯಾಳನ್ನು ಕೊಲ್ಲುವ ಮಲ್ಲಿಕಾಳ ಸಂಚು!
ನಿತ್ಯಾಳಿಂದ ತನಗಾಗುತ್ತಿರುವ ಹಿನ್ನಡೆಯಿಂದ ಕೆರಳಿದ ಮಲ್ಲಿಕಾ ನಿತ್ಯಾಳನ್ನು ಕೊಲ್ಲಲು ಗೂಂಡಾಗಳನ್ನು ನೇಮಿಸುತ್ತಾಳೆ. ಒಂದೆಡೆ, ನಿತ್ಯಾ ಹಾಗು ನಾಣಿ ಗೂಂಡಾಗಳ ಬಲೆಗೆ ಬೀಳುತ್ತಾರೆ. ನಂತರ, ಗೂಂಡಾಗಳು ನಿತ್ಯಾಳನ್ನು ಕೊಲ್ಲಲು ಮುಂದಾಗುತ್ತಾರೆ.
Details About ಕಲ್ಯಾಣಮಸ್ತು Show:
Release Date | 30 Mar 2023 |
Genres |
|
Audio Languages: |
|
Cast |
|