16 Sep 2024 • Episode 781 : ಕೊರವಂಜಿಯ ಮಾತುಗಳಿಂದ ಜಾನಕಿಗೆ ಅಚ್ಚರಿ
ಹಿಟ್ಟಿನಿಂದ ಮುಚ್ಚಿರುವ ಜಾನಕಿಯ ಮುಖ ಕಂಡು ಅಭಿಗೆ ನಿತ್ಯಾಳ ನೆನಪಾಗುತ್ತದೆ. ರೂಪಾಶ್ರೀನಿವಾಸ್ ಮಕ್ಕಳ ಬಗ್ಗೆ ಚಿಂತಿಸಿದಾಗ ನಿತ್ಯಾ ಸಿಟ್ಟಾಗುತ್ತಾಳೆ. ನಂತರ, ಕೊರವಂಜಿಯ ಮಾತುಗಳಿಂದ ಜಾನಕಿ ಅಚ್ಚರಿಗೊಳ್ಳುತ್ತಾಳೆ.
Details About ಕಲ್ಯಾಣಮಸ್ತು Show:
Release Date | 16 Sep 2024 |
Genres |
|
Audio Languages: |
|
Cast |
|