17 Mar 2021 • Episode 375 : ಮಾನ್ಸಿ ಆರ್ಯವರ್ಧನ್ ನ ಕೋಣೆಯನ್ನು ಪರಿಶೀಲಿಸುತ್ತಾಳೆ - ಜೊತೆ ಜೊತೆಯಲಿ
ಮೊದಲು ಭೇಟಿಯಾದಾಗ ಆರ್ಯವರ್ಧನ್ ಧರಿಸಿದ್ದ ಬಟ್ಟೆಗಳನ್ನು ಝೇಂಡೆ ಅನುವಿಗೆ ತೋರಿಸುತ್ತಾನೆ. ಮಾನ್ಸಿ ಆರ್ಯವರ್ಧನ್ ನ ಸತ್ಯವನ್ನು ತಿಳಿದುಕೊಳ್ಳಲು ಅವನ ಕೋಣೆಯನ್ನು ಪರಿಶೀಲಿಸುತ್ತಾಳೆ. ನಂತರ, ಆರ್ಯವರ್ಧನ್ ಅನುಳನ್ನು ಕೀಟಲೆ ಮಾಡುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ಜೊತೆ ಜೊತೆಯಲಿ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ಜೊತೆ ಜೊತೆಯಲಿ Show:
Release Date | 17 Mar 2021 |
Genres |
|
Audio Languages: |
|
Cast |
|
Director |
|