26 Aug 2025 • Episode 2 : ರುದ್ರ ಅಕ್ಷರಾಳನ್ನು ಕಂಡು ಮೈ ಮರೆಯುತ್ತಾನೆ
ಅಕ್ಷರ ತನ್ನ ಕೆಲಸದ ಮೊದಲನೇ ದಿನ ತನ್ನ ಸಹೋದ್ಯೋಗಿಗಳೊಂದಿಗೆ ಸವಾಲು ಹಾಕುತ್ತಾಳೆ. ರುದ್ರ ಅಕ್ಷರಾಳನ್ನು ಕಂಡು ಮೈ ಮರೆಯುತ್ತಾನೆ. ನಂತರ, ಮಂಜುಳಾ ಭಾವನೆಶ್ವರಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಂಜೇಗೌಡನ ವಿರುದ್ಧ ಪಿತೂರಿ ಮಾಡುತ್ತಾಳೆ.
Details About ಜೋಡಿ ಹಕ್ಕಿ Show:
Release Date | 26 Aug 2025 |
Genres |
|
Audio Languages: |
|
Cast |
|
Director |
|