06 Jun 2025 • Episode 26 : ರಾಧಾ ಕೃಷ್ಣನನ್ನು ಗೂಂಡಾಗಳಿಂದ ಕಾಪಾಡುತ್ತಾಳೆ
ಗಿರಿಯ ಗೂಂಡಾಗಳು ಕೃಷ್ಣನನ್ನು ಅಪಹರಿಸುವುದನ್ನು ರಾಧಾ ನೋಡುತ್ತಾಳೆ. ಒಂದೆಡೆ, ಕೃಷ್ಣ ಕಾಣದೆ ಇದ್ದಾಗ ಅನಂತ್ ನ ಕುಟುಂಬದವರು ಆಘಾತಗೊಳ್ಳುತ್ತಾರೆ. ನಂತರ, ರಾಧಾ ಕೃಷ್ಣನನ್ನು ಕಾಪಾಡಿದ ಬಗ್ಗೆ ತಿಳಿದು ಕೆರಳಿದ ಗಿರಿ ಅಖಾಡಕ್ಕೆ ಇಳಿಯುತ್ತಾನೆ.
Details About ಹೃದಯ ಗೀತೆ Show:
Release Date | 6 Jun 2025 |
Genres |
|
Audio Languages: |
|
Cast |
|
Director |
|