09 Jul 2025 • Episode 202 : ನಾಗರಾಜ್ ಗೀತಾಳ ಮನೆ ತೊರೆಯಲು ನಿರ್ಧರಿಸುತ್ತಾನೆ
ತನ್ನ ತಂದೆ ಮಾಡಿದ ತಪ್ಪಿಗೆ ಗೀತಾ ಗೋವಿಂದನಿಗೆ ಕ್ಷಮೆ ಕೇಳುತ್ತಾಳೆ. ಬಾಲಾಜಿ ಕುಡಿದ ನಶೆಯಲ್ಲಿ ನಾಗರಾಜ್ ನ ಜೊತೆ ಗಲಾಟೆ ಮಾಡುತ್ತಾನೆ. ಕನಕಲಕ್ಷ್ಮಿಯ ಮಾತುಗಳಿಂದ ಮನನೊಂದ ನಾಗರಾಜ್ ಮನೆ ತೊರೆಯಲು ನಿರ್ಧರಿಸಿದಾಗ ಗೀತಾ ತಲ್ಲಣಗೊಳ್ಳುತ್ತಾಳೆ.
Details About ಗೀತಾ ಗೋವಿಂದ Show:
Release Date | 9 Jul 2025 |
Genres |
|
Audio Languages: |
|
Cast |
|