23 Apr 2021 • Episode 535 : ವೇದಾಂತ್ ನ ಮದುವೆಯ ದಿನಾಂಕ ನಿಶ್ಚಿತವಾಗಿದೆ
ಅಮೂಲ್ಯಾಳ ಪ್ರಶ್ನೆಗಳು ವೇದಾಂತ್ ನನ್ನು ಮುಜುಗರಗೊಳಿಸುತ್ತದೆ. ಪರಿಮಳಾ ಹಾಗು ಇತರರು ವೇದಾಂತ್-ಅಮೂಲ್ಯಾಳ ಮದುವೆಯ ದಿನಾಂಕವನ್ನು ಅಂತಿಮಗೊಳಿಸುತ್ತಾರೆ. ನಂತರ, ಅಮೂಲ್ಯ ತನ್ನ ಜಾಕೆಟ್ ಅನ್ನು ಗುರುತಿಸದಿದ್ದಾಗ ವೇದಾಂತ್ ಆಶ್ಚರ್ಯಪಡುತ್ತಾನೆ.
Details About ಗಟ್ಟಿಮೇಳ Show:
Release Date | 23 Apr 2021 |
Genres |
|
Audio Languages: |
|
Cast |
|
Director |
|