06 Nov 2019 • Episode 174 : ವೇದಾಂತ್ ನ ನೃತ್ಯ ಅಮೂಲ್ಯಾಳ ಮುಖದಲ್ಲಿ ನಗು ತರುತ್ತದೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಅದಿತಿಯ ಸಲಹೆಯಂತೆ ವೇದಾಂತ್ ಆಗು ಅಮೂಲ್ಯ ಇಷ್ಟವಿಲ್ಲದೆ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಲು ಒಪ್ಪುತ್ತಾರೆ. ಅಭ್ಯಾಸ ಮಾಡುವ ವೇಳೆ, ವೇದಾಂತ್ ನೃತ್ಯ ಮಾಡುವುದನ್ನು ಕಂಡು ಅಮೂಲ್ಯ ನಗುತ್ತಾಳೆ. ನಂತರ, ವಿಕ್ರಾಂತ್ ಆಗು ಅಮೂಲ್ಯ ಪರಸ್ಪರ ಹತ್ತಿರವಿರುವುದನ್ನ ಕಂಡು ಸಾರಿಕಾ ಎದೆಗುಂದಿದಂತೆ ಬೇಸರಪಡುತ್ತಾಳೆ.
Details About ಗಟ್ಟಿಮೇಳ Show:
Release Date | 6 Nov 2019 |
Genres |
|
Audio Languages: |
|
Cast |
|
Director |
|