05 Aug 2021 • Episode 610 : ಅಮೂಲ್ಯಾಳೊಂದಿಗೆ ವೇದಾಂತ್ ನ ಪ್ರಣಯ
ವೈಜಯಂತಿ ಹಾಗು ಇತರರು ಧ್ರುವನನ್ನು ಮನೆಗೆ ಸ್ವಾಗತಿಸುತ್ತಾರೆ. ಬೇರೆಡೆ, ಮೂತ್ರಪಿಂಡ ದಾನ ಮಾಡಿದ್ದಕ್ಕಾಗಿ ಕಿಶನ್ ಪರಿಮಳಾಳಿಗೆ ಹಣ ನೀಡುತ್ತಾನೆ. ವೇದಾಂತ್ ಪ್ರಣಯದಿಂದ ವರ್ತಿಸಿ, ಸೀರೆ ಉಡುಗೊರೆಯಾಗಿ ನೀಡಿದಾಗ, ಅಮೂಲ್ಯ ಆಶ್ಚರ್ಯಪಡುತ್ತಾಳೆ.
Details About ಗಟ್ಟಿಮೇಳ Show:
Release Date | 5 Aug 2021 |
Genres |
|
Audio Languages: |
|
Cast |
|
Director |
|