26 Mar 2020 • Episode 275 : ಧ್ರುವನ ಗಾಯಗಳಿಗೆ ಅದಿತಿ ಆರೈಕೆ ಮಾಡುತ್ತಾಳೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ತನಗೆ ಇಷ್ಟವಾದ ಹುಡುಗಿಯನ್ನು ಮದುವೆಯಾಗುವಂತೆ ವೈಜಯಂತಿ ವೇದಾಂತನಿಗೆ ಹೇಳುತ್ತಾಳೆ. ಪರಿಮಳ ವಿಕ್ರಾಂತ್ ಹಾಗು ಆರತಿಗೆ ಉಡುಗೊರೆಯನ್ನು ಕಳುಹಿಸಿದಾಗ ಸುಹಾಸಿನಿ ಅಮೂಲ್ಯಾಳನ್ನು ಅವಮಾನಿಸಿ ಉಡುಗೊರೆಯನ್ನು ಹಿಂತಿರುಗಿಸುತ್ತಾಳೆ. ವೇದಾಂತ್ ಸುಹಾಸಿನಿಯೊಂದಿಗೆ ತರ್ಕಿಸಲು ಯತ್ನಿಸುತ್ತಾನೆ. ಧ್ರುವನ ಗಾಯಗಳಿಗೆ ಅದಿತಿ ಆರೈಕೆ ಮಾಡುತ್ತಾಳೆ.
Details About ಗಟ್ಟಿಮೇಳ Show:
Release Date | 26 Mar 2020 |
Genres |
|
Audio Languages: |
|
Cast |
|
Director |
|