02 Oct 2022 • Episode 6 : ನಗೆ ದಸರಾ
ಸ್ಪರ್ದಿಗಳು ನಗೆ ದಸರಾಗೆ ಸಜ್ಜಾಗುತ್ತಾರೆ. 'ಮೊಬೈಲ್ ನುಂಗಿದಾಗ' ಡ್ರಾಮಾದಲ್ಲಿ, ಹರೀಶ್ ಹಿರಿಯೂರು ಅವರ ಅದ್ಭುತ ನಟನೆ ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ನಂತರ, 'ಸೌಂಡ್ ಅಲರ್ಜಿ' ನಾಟಕ, ತೀರ್ಪುಗಾರರ ಮೆಚ್ಚುಗೆ ಪಡೆಯುತ್ತದೆ.
Details About ಕಾಮಿಡಿ ಕಿಲಾಡಿಗಳು - ಸೀಸನ್ 4 Show:
Release Date | 2 Oct 2022 |
Genres |
|
Audio Languages: |
|
Cast |
|