01 Jul 2025 • Episode 272 : ಬ್ರಹ್ಮಗಂಟು - 01 ಜೂಲೈ, 2025
ಬ್ರಹ್ಮಗಂಟು ಮುಂದಿನ ಸಂಚಿಕೆಯಲ್ಲಿ, ದೀಪಾ-ಚಿರಾಗ್ ಸಂಜನಾ ಹಾಗು ನರಸಿಂಹನ ಫೋಟೋ ಶೂಟ್ ನ ವ್ಯವಸ್ಥೆ ಮಾಡುತ್ತಾರೆ. ನಂತರ, ಸಂಜನಾ ಚಿರಾಗ್ ಗೆ ಹತ್ತಿರವಾಗಲು ಪ್ರಯತ್ನಿಸಿದಾಗ ದೀಪಾ ಹಾಗು ನರಸಿಂಹ ಆತಂಕಕ್ಕೊಳಗಾಗುತ್ತಾರೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಬ್ರಹ್ಮಗಂಟು Show:
Release Date | 1 Jul 2025 |
Genres |
|
Audio Languages: |
|
Cast |
|
Director |
|