16 Mar 2022 • Episode 18 : ಬಾಲಶಿವ ಶಕ್ತಿಶಾಲಿ ಮಣಿ ನಿಯಂತ್ರಿಸುತ್ತಾನೆ
ಸತಿ ಅನುಸೂಯ ತ್ರಿಮೂರ್ತಿಗಳನ್ನು ಗುರುಕುಲಕ್ಕೆ ಕಳುಹಿಸುತ್ತಾಳೆ. ಗುರುಕುಲದಲ್ಲಿ, ಬಾಲಶಿವ ಜಯಂತ್ ನ ಶಕ್ತಿಶಾಲಿ ಮಣಿಯನ್ನು ಸುಲಭವಾಗಿ ನಿಯಂತ್ರಿಸುತ್ತಾನೆ. ನಂತರ, ಅಂಧಕ ತನ್ನ ಅಸುರ ಸೇನೆಯನ್ನು ಯುದ್ದಕ್ಕಾಗಿ ಸಜ್ಜುಗೊಳಿಸುತ್ತಾನೆ.
Details About ಬಾಲ ಶಿವ Show:
Release Date | 16 Mar 2022 |
Genres |
|
Audio Languages: |
|
Cast |
|
Director |
|