24 Sep 2025 • Episode 296 : ಶಾರದಾಳಿಗೆ ಆಶ್ರಯ ನೀಡಿದ ರಶ್ಮಿ
ಶಾರದಾಳ ನೋವು ತುಂಬಿದ ಮಾತುಗಳಿಂದ ರಶ್ಮಿ ಭಾವುಕಳಾಗಿ ಅವಳನ್ನು ಮನೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಾಳೆ. ವೀರಭದ್ರನ ಸ್ಥಿತಿ ಕಂಡು ಶಿವಣ್ಣ ಕಣ್ಣೀರಾಕುತ್ತಾನೆ, ಆದರೆ ಸಂದೇಹಗೊಂಡ ಪಾರ್ವತಿ ವೀರಭದ್ರನನ್ನು ಪರೀಕ್ಷಿಸಲು ಪ್ರಯತ್ನಿಸುತ್ತಾಳೆ.
Details About ಅಣ್ಣಯ್ಯ Show:
Release Date | 24 Sep 2025 |
Genres |
|
Audio Languages: |
|
Cast |
|
Director |
|