21 Apr 2023 • Episode 143 : ಕುಲಗುರು ನಿಹಾರಿಕಾಳ ಜಾತಕವನ್ನು ಪರಿಶೀಲಿಸುತ್ತಾರೆ
ಕುಲಗುರು ನಿಹಾರಿಕಾಳ ಜಾತಕವನ್ನು ಪರಿಶೀಲಿಸಿ ಶ್ರೀಕರ್ ನ ಜಾತಕಕ್ಕೆ ಹೊಂದಿಕೆಯಾಗಿದೆ ಎಂದು ಹೇಳಿದಾಗ ವೇದಾವತಿಗೆ ಸಮಾಧಾನವಾಗುತ್ತದೆ. ನಂತರ ವೇದಾವತಿ ಶ್ರೀಕರ್ ಗೆ ವಧು ಸಿಕ್ಕಿರುವ ಬಗ್ಗೆ ಸುಜಾತಾಳಿಗೆ ತಿಳಿಸುತ್ತಾಳೆ.
Details About ಅನ್ನಪೂರ್ಣ Show:
| Release Date | 21 Apr 2023 |
| Genres |
|
| Audio Languages: |
|
| Cast |
|
| Director |
|
