07 May 2025 • Episode 860 : ರಾಧಾಕೃಷ್ಣ ವಿಷ ಬೆರೆಸಿದ ಔಷಧಿ ಸೇವಿಸುತ್ತಾನೆ
ಅವನಿ ಹಾಗು ಶ್ರೀಕರ್ ಹೋಮವನ್ನು ಆರಂಭಿಸುತ್ತಾರೆ. ರಾಧಾಕೃಷ್ಣ ತಲೆ ನೋವಿನಿಂದ ಬಳಲಿದಾಗ ವೇದಾವತಿಯ ಕುಟುಂಬ ಆಘಾತಗೊಳ್ಳುತ್ತಾರೆ. ನಂತರ, ಅಕ್ಷಯ ತಯಾರಿಸಿದ ಔಷಧಿಗೆ ನಿಹಾರಿಕಾ ವಿಷ ಬೆರೆಸುತ್ತಾಳೆ ಹಾಗು ರಾಧಾಕೃಷ್ಣ ಅದನ್ನು ಸೇವಿಸುತ್ತಾನೆ.
Details About ಅನ್ನಪೂರ್ಣ Show:
Release Date | 7 May 2025 |
Genres |
|
Audio Languages: |
|
Cast |
|
Director |
|