22 Jan 2024 • Episode 419 : ನಿಹಾರಿಕಾಳ ವಿರುದ್ಧ ಚಕ್ರವರ್ತಿಯ ಆರೋಪ
ಚಕ್ರವರ್ತಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಸ್ಥಳಕ್ಕೆ ಆಗಮಿಸಿದಾಗ ವೇದಾವತಿ ಹಾಗು ಇತರರು ಆಘಾತಗೊಳ್ಳುತ್ತಾರೆ. ನಿಹಾರಿಕಾ ತನ್ನ ಮಗನ ಜೀವನ ನಾಶಮಾಡಿರುವುದಾಗಿ ಚಕ್ರವರ್ತಿ ಆರೋಪಿಸಿದಾಗ ನಿಹಾರಿಕಾಳ ಸ್ನೇಹಿತ ಅವನ ಸುಳ್ಳನ್ನ ಸಾಬೀತುಪಡಿಸುತ್ತಾನೆ.
Details About ಅನ್ನಪೂರ್ಣ Show:
Release Date | 22 Jan 2024 |
Genres |
|
Audio Languages: |
|
Cast |
|
Director |
|