31 May 2025 • Episode 878 : ಅಕ್ಷಯಾಳ ಪವಾಡವು ಎಲ್ಲರನ್ನು ಆಶ್ಚರ್ಯಗೊಳಿಸುತ್ತದೆ
ಕಬೋರ್ಡ್ ನಲ್ಲಿ ಅವನಿಯ ಭಾವಚಿತ್ರ ಕಾಣದೆ ಇದ್ದಾಗ ಸತ್ಯ ಪ್ರಭಾವತಿಯನ್ನು ಪ್ರಶ್ನಿಸುತ್ತಾನೆ. ಕೊರವಂಜಿ ಅವನಿ-ಶ್ರೀಕರ್ ನ ಭವಿಷ್ಯವಾಣಿ ನುಡಿಯಲು ಹಿಂದೇಟು ಹಾಕುತ್ತಾಳೆ. ನಂತರ, ಅಕ್ಷಯ ಮಾಡಿದ ಪವಾಡವು ಗ್ರಾಮಸ್ಥರನ್ನು ಆಶ್ಚರ್ಯಗೊಳಿಸುತ್ತದೆ.
Details About ಅನ್ನಪೂರ್ಣ Show:
Release Date | 31 May 2025 |
Genres |
|
Audio Languages: |
|
Cast |
|
Director |
|