20 May 2025 • Episode 623 : ತಮ್ಮ ಸ್ನೇಹ ಅರಿತ ಸೃಜನ್ ಹಾಗು ಸುಧಾ
ತಾವಿಬ್ಬರು ಶಾಲೆಯ ಬಾಲ್ಯ ಸ್ನೇಹಿತರೆಂದು ಅರಿತು ಸೃಜನ್ ಹಾಗು ಸುಧಾ ಅಚ್ಚರಿಗೊಳ್ಳುತ್ತಾರೆ. ಬೇರೆಡೆ, ತನ್ನನ್ನು ತವರಿಗೆ ಕಳುಹಿಸಿ, ದಿಯಾಳನ್ನು ಮನೆಗೆ ಕರೆಸುವ ಜಯದೇವ್ ನ ಯೋಜನೆ ಅರಿತು, ಮಲ್ಲಿ ಅವರಿಗೆ ಪಾಠ ಕಲಿಸಲು ನಿರ್ಧರಿಸುತ್ತಾಳೆ.
Details About ಅಮೃತಧಾರೆ Show:
Release Date | 20 May 2025 |
Genres |
|
Audio Languages: |
|
Cast |
|
Director |
|