24 Jul 2025 • Episode 686 : ಶಕುಂತಲಾಳ ಸ್ನೇಹಿತರ ಬಾಯಿ ಮುಚ್ಚಿಸಿದ ಭೂಮಿಕಾ
ಶಕುಂತಲಾಳ ಸ್ನೇಹಿತರು ಮಲ್ಲಿ ಬಗ್ಗೆ ಅಸಭ್ಯವಾಗಿ ಮಾತನಾಡಿದಾಗ ಭೂಮಿಕಾ ತಕ್ಕ ಉತ್ತರ ಕೊಟ್ಟು ಬಾಯಿ ಮುಚ್ಚಿಸುತ್ತಾಳೆ. ಮರುದಿನ, ಜಯದೇವ್ ಗೌತಮ್ ನ ಮನೆಗೆ ಆಗಮಿಸುತ್ತಾನೆ, ಆದರೆ ಕಾವಲುಗಾರ ಅವನನ್ನು ತಡೆದು, ಒಳಗೆ ಬಿಡಲು ನಿರಾಕರಿಸುತ್ತಾನೆ.
Details About ಅಮೃತಧಾರೆ Show:
Release Date | 24 Jul 2025 |
Genres |
|
Audio Languages: |
|
Cast |
|
Director |
|