03 Jun 2025 • Episode 637 : ಗೌತಮ್ ಹಾಗು ಆನಂದ್ ನ ಮೇಲೆ ದಾಳಿ
ನಂಜಮ್ಮ ಹಾಗು ಅವಳ ಪತಿಯನ್ನು ಅಪಹರಿಸಿದ ಬಗ್ಗೆ ಶಕುಂತಲಾ ಲಕ್ಷ್ಮಿಕಾಂತ್ ಗೆ ತಿಳಿಸುತ್ತಾಳೆ. ಉದ್ಯಾನದಲ್ಲಿ, ಪುಂಡರ ಗುಂಪು ಗೌತಮ್-ಆನಂದ್ ನ ಮೇಲೆ ನಿಗಾ ಇಟ್ಟಾಗ ಗೌತಮ್ ನ ಸಂದೇಹ ಹೆಚ್ಚುತ್ತದೆ. ನಂತರ, ಅವರಿಬ್ಬರೂ ಅವಿತುಕೊಳ್ಳುತ್ತಾರೆ.
Details About ಅಮೃತಧಾರೆ Show:
Release Date | 3 Jun 2025 |
Genres |
|
Audio Languages: |
|
Cast |
|
Director |
|