07 Feb 2022 • Episode 8 : ದೇವಸ್ಥಾನಕ್ಕೆ ಅಮರ್ ಹಾಗು ರಾಧಿಕಾಳ ಭೇಟಿ
ಅಮರ್ ನನ್ನು ಬಂಧಿಸಿದ ಬಗ್ಗೆ ರಾಧಿಕಾ ತಪ್ಪಿತಸ್ಥ ಭಾವನೆಗೆ ಒಳಗಾಗುತ್ತಾಳೆ. ಅಮರ್ ನ ಕೋರಿಕೆಯ ಮೇರೆಗೆ, ರಾಧಿಕಾ ಅವನೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾಳೆ. ತನನ್ನು ಮದುವೆಯಾಗುವುದಾಗಿ ಅಮರ್ ಭರವಸೆ ನೀಡಿದಾಗ, ರಾಧಿಕಾ ಭಾವುಕಳಾಗುತ್ತಾಳೆ.
Details About ಅಗ್ನಿಪರೀಕ್ಷೆ Show:
Release Date | 7 Feb 2022 |
Genres |
|
Audio Languages: |
|
Cast |
|
Director |
|