05 Jun 2025 • Episode 59 : ಆನಂದ್ ಮದುವೆಗೆ ಒಪ್ಪಿಕೊಳ್ಳುತ್ತಾನೆ
ಚೈತ್ರಾ ಅವಳ ದೃಷ್ಟಿ ತೆಗೆದಾಗ ಸೀತಾರತ್ನ ಭಾವುಕಳಾಗುತ್ತಾಳೆ. ಸುಮತಿಯ ಮಾತನ್ನು ತಪ್ಪಾಗಿ ಅರ್ಥೈಳಿಸಿಕೊಂಡು ಆನಂದ್ ಮದುವೆಗೆ ಒಪ್ಪಿಕೊಳ್ಳುತ್ತಾನೆ. ನಂತರ, ಸ್ಮೈಲಿ ಜೊತೆ ಆನಂದ್ ನನ್ನು ಹೊರಗಡೆ ಕಳುಹಿಸಲು ಸುಮತಿ ಚೈತ್ರಾಳ ಸಹಾಯ ಕೇಳುತ್ತಾಳೆ.
Details About ಸುಮಂಗಲಿ Show:
Release Date | 5 Jun 2025 |
Genres |
|
Audio Languages: |
|
Cast |
|