14 Mar 2025 • Episode 695 : ತುಳಸಿಯ ಸಾವಿನಿಂದ ಎಲ್ಲರೂ ಎದೆಗುಂದುತ್ತಾರೆ
ಮಾಧವ್ ಮಗುವನ್ನು ಪೂರ್ಣಿಯ ಮಡಿಲಿಗೆ ಹಾಕುತ್ತಾನೆ. ಕುಟುಂಬದವರು ಮಗುವನ್ನು ಮುದ್ದಾಡುತ್ತಾರೆ. ಬೇರೆಡೆ, ಸಿಹಿ ಸುದ್ದಿಯಿಂದ ದತ್ತಾತ್ರೇಯ ಆನಂದಿಸುತ್ತಾನೆ. ನಂತರ, ವೈದ್ಯರು ತುಳಸಿಯ ಸಾವಿನ ಬಗ್ಗೆ ಹೇಳಿದಾಗ ಎಲ್ಲರೂ ಎದೆಗುಂದುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
| Release Date | 14 Mar 2025 |
| Genres |
|
| Audio Languages: |
|
| Cast |
|
| Director |
|
