08 Dec 2023 • Episode 786 : ಒಂದು ಸತ್ಯ ಹೇಳಲು ನಚ್ಚಿ ಯತ್ನಿಸುತ್ತಾನೆ
ಮನೆಯವರ ಮುಂದೆ, ಸತ್ಯಾಳ ಕೈಗೆ ಪೆಟ್ಟು ಮಾಡಿದ್ದು ಕೀರ್ತನಾ ಎಂದು ಹೇಳಲು ನಚ್ಚಿ ಯತ್ನಿಸುತ್ತಾನೆ. ಲಕ್ಷ್ಮಣ್ ಪದ್ಮಾಳ ಮೇಲೆ ಕೂಗಾಡಿದಾಗ ಮನೆಯವರು ಅಚ್ಚರಿಗೊಳ್ಳುತ್ತಾರೆ. ಲಕ್ಷ್ಮಣ್ ನ ಬದಲಾದ ವರ್ತನೆಯ ಬಗ್ಗೆ ಕಾರ್ತಿಕ್-ಸತ್ಯ ಮಾತನಾಡುತ್ತಾರೆ.
Details About ಸತ್ಯ Show:
Release Date | 8 Dec 2023 |
Genres |
|
Audio Languages: |
|
Cast |
|
Director |
|