08 Sep 2023 • Episode 95 : ರಾಜಲಕ್ಷ್ಮಿಯ ಭವಿಷ್ಯದ ಬಗ್ಗೆ ಜಾನಕಿಯ ನಿರ್ಧಾರ
ರಾಜಲಕ್ಷ್ಮಿಯ ಮದುವೆ ಈಗಲೇ ಮಾಡಿಸದಂತೆ ಜಾನಕಿ ರಾಜಾರಾಮ್ ನನ್ನು ಒತ್ತಾಯಿಸುತ್ತಾಳೆ ಹಾಗು ರಾಜಲಕ್ಷ್ಮಿಯ ಭವಿಷ್ಯದ ಬಗ್ಗೆ ನಿರ್ಧರಿಸುವ ಜವಾಬ್ದಾರಿಯನ್ನು ಅವನು ಅವಳಿಗೆ ನೀಡುತ್ತಾನೆ. ಜಾನಕಿ ತನ್ನ ನಿರ್ಧಾರ ಪ್ರಕಟಿಸಲು ಸಿದ್ಧಳಾಗುತ್ತಾಳೆ.
Details About ಸಂಧ್ಯಾರಾಗ Show:
| Release Date | 8 Sep 2023 |
| Genres |
|
| Audio Languages: |
|
| Cast |
|
