15 May 2025 • Episode 42 : ಕಾಂಚನಾಳ ತಪ್ಪು ತಿಳುವಳಿಕೆಯಿಂದ ಆತಂಕಗೊಂಡ ಗೀತಾ
ಕಾಂಚನಾಳ ತಪ್ಪು ತಿಳುವಳಿಕೆಯಿಂದ ವಿಶ್ವನಾಥ್ ಹಾಗು ಗೀತಾ ಆತಂಕಗೊಳ್ಳುತ್ತಾರೆ. ಒಂದೆಡೆ, ಸಮೀರಾ ಪರೋಕ್ಷವಾಗಿ ದರ್ಶನ್ ನ ಮೇಲಿನ ತನ್ನ ಪ್ರೀತಿಯನ್ನು ಶರಣ್ಯಾಗೆ ಹೇಳುತ್ತಾಳೆ. ನಂತರ, ದರ್ಶನ್ ಹಾಗು ಶರಣ್ಯ ಪರಸ್ಪರ ಡಿಕ್ಕಿ ಹೊಡೆಯುತ್ತಾರೆ.
Details About ಮನೆತನ Show:
Release Date | 15 May 2025 |
Genres |
|
Audio Languages: |
|
Cast |
|