07 Nov 2024 • Episode 380 : ಸಿದ್ದುಗೆ ಜನರ ಪ್ರಶಂಸೆ ಕಂಡು ಜವರೇಗೌಡನಿಗೆ ಕೋಪ
ಚುನಾವಣಾ ರ್ಯಾಲಿ ವೇಳೆ, ಜನರು ಸಿದ್ದುನನ್ನು ಹೊಗಳಿದಾಗ ಜವರೇಗೌಡ ಸಿಟ್ಟಾಗುತ್ತಾನೆ. ಭಾವನಾಳ ಚಿಂತೆಗಳ ಬಗ್ಗೆ ತಿಳಿದು, ಜಾಹ್ನವಿ ತನ್ನ ನೋವನ್ನು ಹಂಚಿಕೊಳ್ಳಲು ಹಿಂದೇಟಾಕುತ್ತಾಳೆ. ಜವರೇಗೌಡನ ಮಾತುಗಳಿಂದ ಲಕ್ಷ್ಮೀ ಆಘಾತಗೊಳ್ಳುತ್ತಾಳೆ.
Details About ಲಕ್ಷ್ಮಿ ನಿವಾಸ Show:
Release Date | 7 Nov 2024 |
Genres |
|
Audio Languages: |
|
Cast |
|
Director |
|