25 Jan 2025 • Episode 292 : ಶೃತಿಯ ವ್ಯಂಗ್ಯವನ್ನು ಖಂಡಿಸಿದ ಪೃಥ್ವಿ
ಪೃಥ್ವಿ ಶೃತಿಯ ವ್ಯಂಗ್ಯವನ್ನು ಖಂಡಿಸುತ್ತಾನೆ. ಮುಂದೆ, ಭಾನುಮತಿ ನಾಟಿ ಔಷಧಿಯನ್ನು ಹೊಗಳಿದಾಗ, ಸಾವಿತ್ರಿ ಸಂತೋಷದಲ್ಲಿ ಕಾವೇರಿಯ ಹೆಸರು ಬಾಯಿ ಬಿಡುತ್ತಾಳೆ. ನಂತರ, ಕಾವೇರಿ ಶೃತಿಗೆ ಪಾಠ ಕಲಿಸಲು ಹೊಸ ನಾಟಕವನ್ನು ಆರಂಭಿಸುತ್ತಾಳೆ.
Details About ಕಲ್ಯಾಣಿ Show:
| Release Date | 25 Jan 2025 |
| Genres |
|
| Audio Languages: |
|
| Cast |
|
