22 Oct 2020 • Episode 267 : ರಜನಿ ಅನುಳನ್ನು ಹೊಗಳುತ್ತಾಳೆ - ಜೊತೆ ಜೊತೆಯಲಿ
ಜೊತೆ ಜೊತೆಯಲಿ 267 ನೆ ಸಂಚಿಕೆಯಲ್ಲಿ, ರಘುಪತಿ ಮುಂದೆ ರಜನಿ ಅನುಳನ್ನು ಹೊಗಳುತ್ತಾಳೆ. ನಂತರ, ಸುಬ್ಬು ಹಾಗು ಪುಷ್ಪಾ ಬನ್ನಿ ಕೊಟ್ಟು ರಜನಿ-ರಘುಪತಿಯನ್ನು ಪೂಜೆಗೆ ಆಹ್ವಾನಿಸುತ್ತಾರೆ. ಸಂಪೂರ್ಣ ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಜೊತೆ ಜೊತೆಯಲಿ Show:
Release Date | 22 Oct 2020 |
Genres |
|
Audio Languages: |
|
Cast |
|
Director |
|