21 Sep 2023 • Episode 1172 : ಒಂದು ವೀಡಿಯೊ ಕಂಡು ಸುಹಾಸಿನಿ ಹೆದರುತ್ತಾಳೆ
ವೈದೇಹಿ ಸುಹಾಸಿನಿಗೆ ಒಂದು ವೀಡಿಯೊ ತೋರಿಸಿ, ಅದನ್ನು ಬಳಸಿ ಅವಳ ಮೇಲೆ ಹಿಡಿತ ಸಾಧಿಸುತ್ತಾಳೆ. ನಂತರ, ಕಾಂತನನ್ನು ಅಗ್ನಿಯ ಗೂಂಡಾಗಳು ಹಿಡಿದಿರುವುದನ್ನು ತಿಳಿದು, ಅವನನ್ನು ರಕ್ಷಿಸಲು, ಆದ್ಯಾ ಹಾಗು ಅಮೂಲ್ಯ ಅಗ್ನಿಯ ಮನೆಯೊಳಗೆ ನುಸುಳುತ್ತಾರೆ.
Details About ಗಟ್ಟಿಮೇಳ Show:
Release Date | 21 Sep 2023 |
Genres |
|
Audio Languages: |
|
Cast |
|
Director |
|